ಭಕ್ತ ಸಿರಿಯಾಳ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಹುಣಸೂರು ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ ಚಂದೂಲಾಲ್ ಜೈನ್. ಲೋಕೇಶ್ ಮತ್ತು ಆರತಿ ಅಭಿನಯದ ಚಿತ್ರವಾಗಿದೆ. ಟಿ.ಜಿ.ಲಿಂಗಪ್ಪ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಜೆ.ಯೇಸುದಾಸ್ ಹಾಡಿದ್ದಾರೆ. == ಪಾತ್ರ == ಲೋಕೇಶ್ ಕೆ.ಎಸ್.ಅಶ್ವಥ್ ತೂಗುದೀಪ ಶ್ರೀನಿವಾಸ್ ಸುಂದರ್ ಕೃಷ್ಣ ಅರಸ್ ಶಕ್ತಿ ಪ್ರಸಾದ್ ಮುಸುರಿ ಕೃಷ್ಣಮೂರ್ತಿ ಹನುಮಂತಾಚಾರ್ ಶ್ರೀನಿವಾಸಮೂರ್ತಿ ರಾಜಾನಂದ್ ಯು.ಕೆ.ಅರುಣ್ ಸಾಯಿನಾಥ್ ತ್ಯಾಗರಾಜ್ ಅರಸ್ ಶರಪಂಜರ ಐಯe ಅಶ್ವಥ್ ನಾರಾಯಣ ಸಂತೋಷ್ ಕುಮಾರ್ ಬ್ರಹ್ಮಾವರ್ ಆರತಿ ಉಮಾ ಶಿವಕುಮಾರ್ ಪ್ರಮೀಳಾ ಜೋಷಲ್ ಸುರೇಖಾ ಮಂಜುಳಮ್ಮ ಪ್ರಮೀಳಾ ಬೇಬಿ ರೇಖಾ